ಯಾಕೋ ಗೊತ್ತಿಲ್ಲ

ನೈಟ್ ಶಿಫ್ಟ್

ಮಧುರ ನೆನಪುಗಳನ್ನ
ಕಾಡುವುದೇ
ನೈಟ್ ಶಿಫ್ಟ್ ಕೆಲಸ ಆಗಿದೆ
ಎನ್ನ ಮನಸ್ಸಿಗೆ
***************

ಯಾಕೆ ಉಳ್ಕೊಂಡೆ ?
ಈ ಮಾತು ನಂದಂತೂ ಅಲ್ಲ...
ಜಸ್ಟ್ ಮಾತು ಮಾತಲ್ಲಿ ಮೂವಿ ನೋಡಿದೆ.
ಏಕೋ ಈ ಮಾತನ್ನು ಸ್ವಲ್ಪ ಹಚ್ಚಿಕೊಂಡಂತೆ ಕಾಣುತ್ತ ಇದೆ.
ಮತ್ತೆ ಮತ್ತೆ ಕೇಳಬೇಕೂಂತ ಆಗುತ್ತ ಇದೆ..
ಈ ಮನಸ್ಸೇ ಹೀಗೆ... ಏನೋ ಒಂದು ಸಿಕ್ಕರೆ ಸಾಕು..
ಮತ್ತೆ ಬಿಡಲ್ಲ....
ಹುಡುಕಾಡಿದೆ ... ಏನನ್ನೋ ??
***************

ಒಂಟಿತನ
ಅಬ್ಬ!!!
ದೆವ್ವ
ಭೂತಗಳನ್ನಾದರೂ
ಎದುರಿಸಬಲ್ಲೆ

ಒಂಟಿತನವನಲ್ಲ!
***************

1 comment: